VIDYAGAMA ವಿದ್ಯಾಗಮ ಸಮಗ್ರ 👇👇👇

👉ಸೆಪ್ಟಂಬರ್ ತಿಂಗಳ WORK SHEETS (1 ರಿಂದ 5ನೇ ತರಗತಿಗಳ ಎಲ್ಲಾ ವಿಷಯಗಳ worksheet)👇

*📚(214 ಪುಟ) ವಿದ್ಯಾಗಮ ಪೂರಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ನಿರಂತರವಾಗಿ ಪರ್ಯಾಯ ವಾರ್ಷಿಕ ಪಠ್ಯಸೂಚಿಗಳನ್ನು ಅಳವಡಿಸಿಕೊಳ್ಳಲು, ಜಿಲ್ಲಾ/ಬ್ಲಾಕ್ ಮೇಲುಸ್ತುವಾರಿಗಳ ಅಧಿಕಾರಿಗಳು ಮತ್ತು ಕಾರ್ಯ ನಿರ್ವಹಿಸುವ ಶಿಕ್ಷಕರಿಗಾಗಿ ಸಿದ್ದಪಡಿಸಿದ ಮಾರ್ಗದರ್ಶಿ ಸೂಚನೆಗಳನ್ನು ಅನುಷ್ಟಾನಿಸಿ ಅನುಪಾಲಿಸುವ ಬಗ್ಗೆ*🌹  👇👇👇👇



ಅಭ್ಯಾಸದ ಹಾಳೆಗಳ Digital Library

💐💐💐💐💐

ಕೃಪೆ : ವಾಟ್ಸಪ್ ಶಿಕ್ಷಕರ ಬಳಗ

ವಿದ್ಯಾಗಮಕ್ಕೆ ಸಂಬಂಧಿಸಿದ ಎಲ್ಲಾ ತರಗತಿಗಳ 150 ವಿನೂತನ ವರ್ಕ್ ಶೀಟ್ (ಅಭ್ಯಾಸದ ಹಾಳೆ)ಗಳ Digital Library ಗಾಗಿ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ👇👇👇

💐💐💐💐

ಆತ್ಮೀಯ ಶಿಕ್ಷಕರೇ...

ಈ ಕೆಳಗಿನ ಫೈಲ್ ನಲ್ಲಿ 1 ರಿಂದ 5 ನೇ ತರಗತಿಯ ಸಂಪೂರ್ಣ ಸಾಮರ್ಥ್ಯಗಳಿವೆ ಹಾಗೂ ಕೈಗೊಳ್ಳಬಹುದಾದ ಚಟುವಟಿಕೆಗಳಿವೆ...(ಪುಟ : 4  ರಿಂದ 75 ರವರೆಗೆ )

ಉಪಯುಕ್ತ ಎನಿಸಿದರೆ , ನಿಮ್ಮ ವೈಯುಕ್ತಿಕ  ದಾಖಲೆಗಾಗಿ ಬಳಸಿಕೊಳ್ಳಿ..

ಉಳಿದ ಪುಟಗಳಲ್ಲಿ 8 ಹಾಗೂ 9 ನೇ ತರಗತಿಯ ಸಾಮರ್ಥ್ಯಗಳಿವೆ..

ಕೃಪೆ : ಡಯಟ್ ಕೋಲಾರ

👇👇-: ವಿದ್ಯಾಗಮ ಕೈಪಿಡಿ :- 👇👇



🙏🙏🙏🙏🙏🙏🙏🙏🙏🙏®️

ಮಾರ್ಗದರ್ಶಿ ಶಿಕ್ಷಕರ ದಿನಚರಿ ನಮೂನೆ ಪರಿಷ್ಕೃತ ಆದೇಶದ ಅನುಸಾರ ರಚಿಸಲಾಗಿದೆ.

👇👇👇👇👇👇👇👇👇👇👇👇👇👇

ವಿದ್ಯಾಗಮ ಪರಿಷ್ಕೃತ ಆದೇಶದನ್ವಯ ಮಾದರಿ ವೇಳಾಪಟ್ಟಿಗಾಗಿ ಕ್ಲಿಕ್ ಮಾಡಿ👇👇👇

ವಿದ್ಯಾಗಮ ಸಂದರ್ಶನ ಅಧಿಕಾರಿಗಳ 

👇👇ನಮೂನೆ.👇👇



ವಿದ್ಯಾಗಮ ಕಾರ್ಯಕ್ರಮದ ಯಶೋಗಾಥೆ ಮಾದರಿ ನಮೂನೆ.👇👇👇


ವಿದ್ಯಾಗಮ ಕಾರ್ಯಕ್ರಮದ ಪ್ರಗತಿ ಪರಿಶೀಲನಾ
👇👇👇ನಮೂನೆಗಳು👇👇👇


ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದ ಪರಿಷ್ಕೃತ ಮಾರ್ಗದರ್ಶಿಯ ಸಂಪೂರ್ಣಮಾಹಿತಿಗಾಗಿ ಈ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.👇👇👇👇 

ಕೃಪೆ : ವಾಟ್ಸಪ್ ಶಿಕ್ಷಕರ ಬಳಗ

ವಿದ್ಯಾಗಮಕ್ಕೆ ಸಂಬಂಧಿಸಿದ ಎಲ್ಲಾ ತರಗತಿಗಳ ವಿನೂತನ ವರ್ಕ್ ಶೀಟ್ (ಅಭ್ಯಾಸದ ಹಾಳೆ)ಗಳ Digital Library ಗಾಗಿ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ👇👇👇


📚 *ವಿದ್ಯಾಗಮ ಯೋಜನೆಯ ನಿರಂತರ ಕಲಿಕಾ-ಕಾರ್ಯಕ್ರಮದ  ಉಪಯುಕ್ತ ಮಾಹಿತಿಗಳು : ಇವು ಕೇವಲ ಮಾದರಿಗಾಗಿ/ಮಾಹಿತಿಗಾಗಿ ಮಾತ್ರ .💐🌼🙏

1

ವಿದ್ಯಾಗಮ - ಅನುಷ್ಠಾನದ ಚೆಕ್ ಲಿಸ್ಟ್

2

ವಿದ್ಯಾಗಮ - ಮಾರ್ಗದರ್ಶಿ ಶಿಕ್ಷಕರ ಮಾದರಿ  ವೇಳಾಪಟ್ಟಿ

3

ವಿದ್ಯಾಗಮ - ಮಾರ್ಗದರ್ಶಿ ಶಿಕ್ಷಕರ ದಿನಚರಿ. (ಮಕ್ಕಳ ಸಂಖ್ಯೆ ಹೆಚ್ಚಾಗಿದ್ದಾಗ ಈ ಮಾದರಿ ಅನುಸರಿಸುವುದು)

4

ವಿದ್ಯಾಗಮ - ಮಾರ್ಗದರ್ಶಿ ಶಿಕ್ಷಕರ ದಿನಚರಿ. (ಮಕ್ಕಳ ಸಂಖ್ಯೆ ಕಡಿಮೆ ಇದ್ದಾಗ ಈ ಮಾದರಿ ಅನುಸರಿಸುವುದು)

5

ವಿದ್ಯಾಗಮ - ವಿದ್ಯಾರ್ಥಿಗಳ ಕೃತಿ ಸಂಪುಟ

6

ವಿದ್ಯಾಗಮ-ನಿರಂತರ ಕಲಿಕಾ ಕಾರ್ಯಕ್ರಮ:-

ಮಗುವಿನ ಕೃತಿ ಸಂಪುಟಕ್ಕಾಗಿ ಫೈಲ್ ತಯಾರಿಸುವುದು ಹೇಗೆ?


ಕ್ರಮ
ಸಂಖ್ಯೆ
ವಿದ್ಯಾಗಮ ಪೂರಕ ನಮೂನೆಗಳು, ಮಾದರಿ ಗೃಹಪಾಠಗಳು ಮತ್ತು ಅಭ್ಯಾಸ ಹಾಳೆಗಳುLinks to Download
1ವಿದ್ಯಾಗಮ ಶಿಕ್ಷಕರ ಸಮೀಕ್ಷೆ ನಮೂನೆಗಳುDownload
2ವಿದ್ಯಾಗಮ ಮುಖ್ಯ ಶಿಕ್ಷಕರ ನಮೂನೆಗಳುDownload
3ವಿದ್ಯಾಗಮ ಸಿ ಆರ್ ಪಿ ಅವರ ಸಮೀಕ್ಷೆ ನಮೂನೆಗಳುDownload
4ವಿದ್ಯಾಗಮ- CSAS ಆಧಾರಿತ ಸಾಮರ್ಥ್ಯಗಳ ಪಟ್ಟಿDownload
5ನಲಿ ಕಲಿ ಗೃಹ ಪಾಠದ ಮಾದರಿಗಳು -1Download
6ನಲಿ ಕಲಿ ಗೃಹ ಪಾಠದ ಮಾದರಿಗಳು -2Download
7ನಲಿ ಕಲಿ ಗೃಹ ಪಾಠದ ಮಾದರಿಗಳು -3Download
84ನೇ ತರಗತಿ ಗೃಹ ಪಾಠದ ಮಾದರಿಗಳುDownload
95ನೇ ತರಗತಿ ಗೃಹ ಪಾಠದ ಮಾದರಿಗಳುDownload
106ನೇ ತರಗತಿ ಗೃಹ ಪಾಠದ ಮಾದರಿಗಳುDownload
117ನೇ ತರಗತಿ ಗೃಹ ಪಾಠದ ಮಾದರಿಗಳುDownload
12ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-1Download
13ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-2Download
14ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-3Download
15ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-4Download
16ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-5Download
17ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-6Download
18ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-7Download
19ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-8Download
20ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-9Download
21ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-10Download
22ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-11Download
23ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-12Download
24ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-13Download
25ವಿದ್ಯಾಗಮ-ನಲಿಕಲಿ ಮಾದರಿ ಅಭ್ಯಾಸದ ಹಾಳೆಗಳು-14Download
26ವಿದ್ಯಾಗಮ-ಕರೋನಾ ರಜೆಯ ಗೃಹ ಪಾಠ -15Download
27ವಿದ್ಯಾಗಮ-ಕರೋನಾ ರಜೆಯ ಗೃಹ ಪಾಠ -16Download
28ವಿದ್ಯಾಗಮ- 4 ರಿಂದ 10ನೇ ತರಗತಿ ವರೆಗಿನ ಅಭ್ಯಾಸದ ಹಾಳೆಗಳು -17Download


💐💐💐💐💐💐
*ವಿದ್ಯಾಗಮ ಎಂದರೇನು?* 

👉 *ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಎಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು*.

👉 *ಇದರ ಉದ್ದೇಶ covid-19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವವರಿಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವದಾಗಿದೆ*
*ಈಗಾಗಲೇ ಪ್ರತಿಶಾಲೆಯಿಂದ ಮಾರ್ಗದರ್ಶಿ ಶಿಕ್ಷಕರುಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ.*

👉 *ತಮ್ಮ ಶಾಲೆಗಳಲ್ಲಿರುವ ಮಕ್ಕಳನ್ನು ಅವರ ವಾಸಸ್ಥಳಕ್ಕನುಗುಣವಾಗಿ( habitations) 3 ಭಾಗಗಳಾಗಿಸಬೇಕು*.

1 ) 1ರಿಂದ 5ನೆ ತರಗತಿ
2 ) 6ರಿಂದ 8ನೆ ತರಗತಿ
3 ) 8ರಿಂದ 10 ನೆ ತರಗತಿ 

👉 *ಎಂಬ ಕಾಲ್ಪನಿಕ ಕೊಠಡಿಗಳಾಗಿ ಮಾಡಿಕೊಂಡು 20ರಿಂದ25 ಮಕ್ಕಳಿಗೊಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಬೇಕು*

👉 *ಆಯಾಯ ಗುಂಪುಗಳಿಗೆ ನಿಗದಿಪಡಿಸಿದ ಮಾರ್ಗದರ್ಶಿ ಶಿಕ್ಷಕರಿಂದ ಇಲಾಖೆ ಒದಗಿಸುವ  ಪಠ್ಯಪುಸ್ತಕಗಳನ್ನು ಕಲಿಕಾ-ಸಾಮಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಮಾರ್ಗದರ್ಶನ ನೀಡುವುದು*

👉 *ಒಂದು ವೇಳೆ ಸರ್ಕಾರ 25ರಿಂದ 30% ರಷ್ಟು ಪಠ್ಯವನ್ನು ಕಡಿತಗೊಳಿಸಿದರೆ ಆ ಪಠ್ಯವನ್ನು ಹೊರತುಪಡಿಸಿ ಉಳಿದ ಪಠ್ಯವಸ್ತುವನ್ನು ನಮ್ಮ ವಾರ್ಷಿಕ ಕಾರ್ಯಯೋಜನೆಯಂತೆ ಅನುಷ್ಠಾನಗೊಳಿಸಬೇಕು*

👉 *ಮಕ್ಕಳು & ಶಿಕ್ಷಕರುಗಳ ಸಂಪರ್ಕ 3 ಕೊಠಡಿಗಳಲ್ಲಿ ವಿಂಗಡಣೆಯಾಗಿರುತ್ತದೆ*

1 )ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಸಮೇತ phone,tab,computer & etc ಇವರುಗಳ ವಾಟ್ಸಪ್ ಗುಂಪುಗಳನ್ನು ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ 9 ಗಂಟೆಯೊಳಗೆ / ಸಂಜೆ 5 ಗಂಟೆ ನಂತರ webx /zoom/Googlemeet ಬಳಸಿಕೊಂಡು online classes ಮಾಡಬೇಕು.
....
2 ) ಬ್ರಿಲಿಯಂಟ್ ಕಾಲ್ಪನಿಕ ಕೊಠಡಿ
ಇಲ್ಲಿ internet ಸಂಪರ್ಕವಿಲ್ಲದ phone ಗಳಿರುತ್ತವೆ.
ಇಂತಹ ಮಕ್ಕಳಿಗೆ SMS/voice messages ನಿಗದಿಪಡಿಸುದ ವೇಳೆಯಲ್ಲಿ ಮಕ್ಕಳಿಗೆ home assignment ಕೊಟ್ಟು feedback ಪಡೆದುಕೊಳ್ಳಬೇಕು.(call ಮಾಡಿಯಾದರು)
....
3 ) ಜೀನಿಯಸ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಆಧರಿತ ಯಾವುದೇ ಸಾಧನಗಳಿರುವುದಿಲ್ಲ.
ಇಂತಹ ಮಕ್ಕಳನ್ನು ಗುಂಪುಗಳನ್ನಾಸಿಕೊಂಡು ಕನಿಷ್ಠ ವಾರಕ್ಕೊಂದು ಭಾರಿಯಾರು ಕಡ್ಡಾಯ ಬೇಟೆಮಾಡಿ ಮಕ್ಕಳಿಗೆ ಮುಂದಿನ ವಾರದಲ್ಲಿ ಮಾಡುವ Home assignment ಕೊಟ್ಟು ಮಾರ್ಗದರ್ಶನ ನೀಡಬೇಕು.

👉ಶಿಕ್ಷಕರಿಗೆ ಅವಶ್ಯಕವಾಗಿರುವ ನಮೂನೆಗಳು👈

👉 *ಮಕ್ಕಳನ್ನು ಬೇಟಿಯಾಗುವಾಗ ಸರ್ಕಾರದ SOP ಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಕಡ್ಡಾಯವಾಗಿ ಮುಖಗವಸನ್ನು(ಮಾಸ್ಕ)ಧರಿಸಿಕೊಳ್ಳಬೇಕು*

👉 *ಪ್ರತಿ ಮಾರ್ಗದರ್ಶಿ ಶಿಕ್ಷಕರುಗಳಿಗೆ ವಾರಕ್ಕೊಮ್ಮೆ ಮಕ್ಕಳನ್ನು ಬೇಟೆಯಾಗುಂತೆ ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ*

*ಯಾವುದೇ ಕಾರಣಕ್ಕೂ ಶಿಕ್ಷಕರು ಮಗುವನ್ನು /ಮಗು ಶಿಕ್ಷಕರನ್ನು ಏಕಾಂಗಿಯಾಗಿ ಬೇಟಿಯಾಗಬಾರದು*

👉 *ಸಮುದಾಯ/ಹಳೆವಿದ್ಯಾರ್ಥಿಗಳು/ಸ್ವಯಂ ಸೇವಕರು/ SDMC ಪದಾಧಿಕಾರಿಗಳು/ಪಾಲಕರುಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು*

👉 *ಶಿಕ್ಷಕರುಗಳು ತಾವು ಕೈಗೊಂಡ ಪಾಠಪ್ರವಚನಗಳ ದಾಖಲೆಗಳನ್ನುಳಿಸಿಕೊಂಡಿರಬೇಕು*

👉 *ಮಕ್ಕಳಿಗೆ ತಾವು ನೀಡಿದ home assignment/project/science models/etc ಗಳನ್ನು ಪರಿಶೀಲಿಸಿ ರೂಪಣಾತ್ಮಕ ಮೌಲ್ಯಮಾಪನಕ್ಕೆ ಅಂಕಗಳನ್ನು ನೀಡಿ ಅದನ್ನು SATS ನಲ್ಲಿ ದಾಖಲಿಸಬೇಕು*


*ಮುಖ್ಯಶಿಕ್ಷಕರ ಗಮನಕ್ಕೆ*

 *ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ intelligent,brilliant& genius ಗುಂಪುಗಳನ್ನು ರಚಿಸಿಕೊಳ್ಳುವುದು.

1 comment:

  1. Good work,total information in one blog.thank you SI much sir

    ReplyDelete