🎙️🙏🎙️🙏🎙️🙏🎙️🙏🎙️🙏🎙️
*ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ಬೆಂಗಳೂರು*
*ವರ್ಗಾವಣೆ ಆಕಾಂಕ್ಷಿಗಳಿಗೆ ಶುಭ ಸುದ್ದಿ*👇
ಆತ್ಮೀಯರೇ
- ದಿನಾಂಕ :25-08-2020 ರಂದು ಸಂಜೆ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚರ್ಚೆಯಾಗಿರುವಂತೆ;*
- *ಈಗಾಗಲೇ ಡಿಡಿಪಿಐ ರವರ ಲಾಗಿನ್ ನಲ್ಲಿ "DEMO TRANSFER MODULE" ಬಿಡಲಾಗಿದೆ. ಹಾಗೂ ಮುಂದುವರೆದು ಸಪ್ಟೆಂಬರ್ 02 ರಂದು "TRANSFER MODULE" ಬಿಡುಗಡೆ ಆಗುತ್ತದೆ ಎಂದು ಈ ಮೂಲಕ ರಾಜ್ಯದ ಎಲ್ಲಾ ಶಿಕ್ಷಕ ಬಳಗಕ್ಕೆ ಮಾಹಿತಿಯನ್ನು ನೀಡಬಯಸುತ್ತೆವೆ.*
- *ಇದಕ್ಕಾಗಿ ಶ್ರಮಿಸುತ್ತಿರುವ ಗೌರವಾನ್ವಿತ ಶಿಕ್ಷಣ ಸಚಿವರಿಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಸಂಘದ ವತಿಯಿಂದ ಅನಂತ ಅನಂತ ಧನ್ಯವಾದಗಳನ್ನು ತಿಳಿಯಪಡಿಸುತ್ತೆವೆ..*
🙏💐🙏💐🙏💐🙏💐🙏💐🙏
_ಇಂದ_
ವಿ ಎಂ ನಾರಾಯಣಸ್ವಾಮಿ*
_ಅಧ್ಯಕ್ಷರು_
*ಚಂದ್ರಶೇಖರ ನುಗ್ಲಿ*
_ಪ್ರಧಾನ ಕಾರ್ಯದರ್ಶಿಗಳು_
No comments:
Post a Comment