"ಶಿಕ್ಷಕ ಮಿತ್ರ"

👇👇👇ಸಾರ್ವಜನಿಕ  ಶಿಕ್ಷಣ ಇಲಾಖೆಯ ಶಿಕ್ಷಕರ ಶಿಕ್ಷಕ ಮಿತ್ರ ಆನ್ಲೈನ್ ತಂತ್ರಾಂಶದ ಮೂಲಕ ಶಿಕ್ಷಕರಿಗೆ ಸೇವಾ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾನ್ಯ ಆಯುಕ್ತರ ಅಧಿಕೃತ ಜ್ಞಾಪನ..👈👈👈


"ಶಿಕ್ಷಕ ಮಿತ್ರ" ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಲು ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿ👇👇👇


ಅಥವಾ 

🙏💐 *"ಶಿಕ್ಷಣ ವಾಣಿ" - ಕುಂದುಕೊರತೆ ನಿವಾರಣಾ ವ್ಯವಸ್ಥೆ ಬಗ್ಗೆ*
👉 *ಶಿಕ್ಷಣವಾಣಿ ಉದ್ದೇಶಗಳು*
👉 *ಸಂಪೂರ್ಣ ಮಾಹಿತಿಗಾಗಿ*👇

👉ಪರಿವರ್ತನ ಶಿಕ್ಷಣ ಸಚಿವರ ಡ್ಯಾಷ್ ಬೋರ್ಡ್ 👇

  • ಶಿಕ್ಷಕ ಮಿತ್ರ ಆಪ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಗೂಗಲ್ ಡ್ರೈವ್ ಓಪನ್ ಆಗುತ್ತದೆ.








  • package installer ಆಯ್ಕೆ ಮಾಡಿ, App instal ಆದ ನಂತರ
  • USER NAME : ನಿಮ್ಮ KGID NUMBER entry ಮಾಡಿ.



  • Passward ಹೊಸದಾಗಿ set ಮಾಡಿ
  • ಉದಾಹರಣೆಗೆ : Abcd@1234
  • passwardನ ಮೊದಲ ಅಕ್ಷರ uppercase ಜೊತೆಗೆ special character(@ # *) ಜೊತೆಗೆ numeric (any number)
  • passward ಕನಿಷ್ಟ 8 ಅಕ್ಷರಗಳಿರಲಿ


  • ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ


No comments:

Post a Comment